( 4 Oct, 2015) ಗುಹಿಲರು Published By : upscgk.com ಗುಹಿಲರು ಇವರು ರಜಪೂತರ - ಶ್ರೇಷ್ಠ ವೀರ ಪರಂಪರೆಯನ್ನು ಹೊಂದಿದ್ದ ರಾಜಮನೆತನ ಇವರ ಇನ್ನೋಂದು ಹೆಸರು - ಗುಹಿಲೋಟರು ಈ ವಂಶದ ಆಳ್ವಿಕೆಯನ್ನು ಪ್ರಾರಂಭವಾದುದು - 6 ನೇ ಶತಮಾನದ ಮಧ್ಯಭಾಗದಿಂದ ಈ ವಂಶದ ಆಳ್ವಿಕೆಯನ್ನು ಮೊದಲು ಆರಂಭಿಸಿದವರು - ಗುಹದತ್ತು ಈ ವಂಶದ 9 ನೇ ದೊರೆ - ಖೊಮ್ಮಾಣ ಈತ 8ನೇ ಶತಮಾನದಲ್ಲಿ ಅರಬ್ಬರ ಧಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ - ಬಪುರಾವಲ್ ಎಂಬ ಬಿರುದನ್ನು ಪಡೆದುಕೊಂಡನು ಈ ವಂಶದ ಪ್ರಖ್ಯಾತ ದೊರೆ - ರಾಣಾಸಂಗ ಅಥವಾ ಸಂಗ್ರಾಮಸಿಂಹ ಚಿತ್ತೋಡದ ವಿಜಯ ಸ್ತಂಭದ ಸ್ಥಾಪಕ - ರಾಣಾಕುಂಭ ಮೂರು ಕದನಗಳ ವೀರ ಎಂದು ಖ್ಯಾತಿಾಗಿದ್ದವನು - ರಾಣಾಸಂಗ ಅಥವಾ ಸಂಗ್ರಾಮಸಿಂಹ 1527 ರಲ್ಲಿ ಸಂಗ್ರಾಮ ಸಿಂಹ ಕಣ್ವ ಕದನ ದಲ್ಲಿ - ಬಾಬರನನ್ನು ಎದುರಿಸಿ ಸೋತು ಹೋದ