( 4 Oct, 2015) ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು Published By : upscgk.com ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು ಲೋಹಯುಗದ ನೆಲೆಗಳು ಮಹಾರಾಷ್ಟ್ರದ - ಜಾರ್ವೆ ಕರ್ನಾಟಕದ - ಬ್ರಹ್ಮಗಿರಿ ಹಾವೇರಿಯ - ಹೂಳ್ಳೂರು ಕೋಲಾರದ - ಬನಹಳ್ಳಿ ಬಿಜಾಪುರದ - ತೇರ್ದಾಳ ಸಮಾಜದಲ್ಲಿ ಆಳುವವರು ಹಾಗೂ ಕೆಳವರ್ಗದವರು ಎಂಬ ಸ್ಥರೀಕರಣ ಆರಂಭವಾದದ್ದು - ಲೋಹಯುಗದಲ್ಲಿ ನಾಗರೀಕತೆಗಳು ಬೆಳೆದಿದ್ದು ಈ ಯುಗದಲ್ಲಿ - ಲೋಹ ಯುಗದಲ್ಲಿ ಭಾರಿ ಸಮಾಧಿಗಳ ನಿರ್ಮಾಣವಾದದು - ಕಬ್ಬಿಣ ಯುಗದಲ್ಲಿ ಕಬ್ಬಿಣ ಯುಗದ ನೆಲೆಗಳು ಬೆಳಗಾವಿ ಜಿಲ್ಲೆ - ಕಣ್ಣೂರು ಗುಲ್ಬರ್ಗಾ ಜಿಲ್ಲೆ - ರಾಜನ ಕೋಳೂರು ಕೊಡಗಿನ - ದೊಡ್ಡ ಮೊಳತೆ ಹಾವೇರಿ ಜಿಲ್ಲೆಯ ಹಳ್ಳೂರು ಕೋಲಾರ ಜಿಲ್ಲೆಯ - ಬನಹಳ್ಳಿ ಭಾರತದಲ್ಲಿಯೆ ಪ್ರಾಚೀನ ವಸ್ತುಗಳು ದೊರೆತ ಸ್ಥಳ - ಹಾವೇರಿ ಜಿಲ್ಲೆಯ ಹಳ್ಳೂರು ( ಕ್ರಿ.ಪೂ. 600 ) ಕ್ರಿ.ಪೂ. 300 ರಷ್ಟು ಹಳೆಯದಾದ ಕಬ್ಬಿಣ ಕುಲುಮೆ ದೊರೆತಿರುವ ಪ್ರದೇಶ - ಕೋಲಾರ ಜಿಲ್ಲೆಯ ಬನಹಳ್ಳಿ ಬೃಹತ್ ಶಿಲಾ ಸಂಸ್ಕೃತಿಯನ್ನು ಕರೆಯುವರು - Megalithic Calture ಪ್ರಾಗೈತಿಹಾಸ ಕಾಲದ ಕೊನೆಯ ಘಟ್ಟ - ಕಬ್ಬಿಣ ಯುಗ