( 4 Oct, 2015) ಗಹಾಡವಾಲರು Published By : upscgk.com ಗಾಹಡವಾಲರು ಇವರು 11 ನೇ ಶತಮಾನದ ಉತ್ತರಾರ್ದದಲ್ಲಿ ಕನೌಜಿನಲ್ಲಿ ಅಧಿಕಾರಕ್ಕೆ ಬಂದರು ಈ ಸಂತತಿಯ ಸ್ಥಾಪಕ - ಚಂದ್ರದೇವ ವಾರಣಾಸಿ - ಇವರ ಎರಡನೇ ರಾಜಧಾನಿ ಚಂದ್ರದೇವ - ಗಾಹಡವವಾಲರ ಕೊನೆಯ ಅರಸ ಈತನ ಮಗಳೇ - ಸಂಯುಕ್ತೆ ಸಂಯುಕ್ತೆ - ಪೃಥ್ವಿರಾಜ ಚೌಹಣನನ್ನು ವರಿಸಿದ್ದಳು ಇವರನ್ನು - ರಾಠೋಡರು ಎಂದು ಕರೆಯುವರು ರಾಠೋಡರ ಇನ್ನೋಂದು ಹೆಸರು - ಗಹದ್ವಾಲರು