( 4 Oct, 2015) ಪಾಲರು Published By : upscgk.com ಪಾಲರು ಕ್ರಿ.ಶ. 8 ನೇ ಶತಮಾನದ ಮಧ್ಯಭಾಗದಲ್ಲಿ - ಪಾಲರು ಅಧಿಕಾರಕ್ಕೆ ಬಂದರು ಇವರು ಬಂಗಾಳ ಹಾಗೂ ಕನೌಜ್ ನ್ನು ಆಳಿದರು ಹರ್ಷವರ್ಧನನು ತೀರಿಕೊಂಡ 100 ವರ್ಷದ ಬಳಿಕ ಬಂಗಾಳದಲ್ಲಿ ತಮ್ಮ ಅಧಿಪತ್ಯ ಸಾಥಿಪಿಸಿದರು ಗೂರ್ಜರ ಪ್ರತಿಹಾರ ಹಾಗೂ ರಾಷ್ಟ್ರಕೂಟರ ವಿರುದ್ದ ಹೋರಾಡಿದರು ಈ ರಾಜವಂಶದ ಪ್ರಮುಖ ಅರಸ - ಧರ್ಮಪಾಲ ಈತನ ಉತ್ತರಾಧಿಕಾರಿಯ ಹೆಸರು - ದೇವಪಾಲ ದೇವಪಾಲನು - 9 ನೇ ಶತಮಾನದ ಪೂರ್ವ ಭಾಗದಲ್ಲಿ ಆಳಿದನು ಪಾಲರು - ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧವನ್ನು ಹೊಂದಿದ್ದರು ನಳಂದಾ ಹಾಗೂ ವಿಕ್ರಮಶೀಲಾ - ಇವರ ಕಾಲದ ಉನ್ನತ ವಿಧ್ಯಾಕೇಂದ್ರಗಳು ಧರ್ಮಪಾಲ - ಬೌದ್ಧ ಮತವನ್ನು ಪ್ರೋತ್ಸಾಹಿಸಿದನು ಪಾಲವಂಶದ ಸ್ಥಾಪಕ ದೊರೆ - ಗೋಪಾಲ ಪಾಲರು ಟಿಬೆಟ್ಟಿನೊಂದಿಗೆ - ವ್ಯಾಪಾರ ಸಂಪರ್ಕ ಹೊಂದಿದ್ದರು