( 4 Oct, 2015) ಅಮೆರಿಕಾ ನಾಗರಿಕತೆ Published By : upscgk.com ಅಮೆರಿಕಾದ ನಾಗರಿಕತೆ ಅಮೆರಿಕಾದ ನಾಗರಕತೆಯ ಪ್ರಮುಖ ಸಂಸ್ಕೃತಿಗಳು - ಮಾಯಾನಾಗರಿಕತೆ , ಅಜೆಟಿಕ್ ನಾಗರಿಕತೆ , ಇಂಕಾ ನಾಗರಿಕತೆ ಹೊಸ ಜಗತ್ತಿನ ನಾಗರಿಕತೆ ಎಂದು ಕರೆಯಲ್ಪಟ್ಟ ನಾಗರಿಕತೆ - ಅಮೆರಿಕಾದ ನಾಗರಿಕತೆ ಮಾಯಾ ಸಂಸ್ಕೃತಿ ಆರಂಭವಾದದ್ದು - ಕ್ರಿ.ಪೂ.6 ನೇ ಶತಮಾನದಲ್ಲಿ ಮಾಯಾ ನಾಗರಿಕತೆಗಳು ಆರಂಭವಾದ ನಗರಗಳು , ಮೆಕ್ಸಿಕೊ , ಗ್ವಾಟೆಮಾಲಾ ಹಾಗೂ ಹೊಂಡುರಾಸ್ ಮಾಯಾ ಜನರು ಗ್ರಹಗಳ ವಿಕ್ಷಣಿಗೆ ಬಳಸುತ್ತಿದ್ದ ಸ್ಥಳ - ದೇವಾಲಯಗಳ ಶಿಖರಗಳು ಇಂಕಾ ನಾಗರಿಕತೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿತು - ಪೆರು ಟಿಟಿಕಾಕಾ ಸರೋವರವನ್ನು ಹೊಂದಿರುವ ದೇಶ - ಅಮೆರಿಕಾ ಟಿಟಿಕಾಕಾ ಸರೋವರದ ದಡದಲ್ಲಿ ಏಳಿಗೆಗೆ ಬಂದಂತಹ ಮಾಗರಿಕತೆ - ಇಂಕಾ ನಾಗರಿಕತೆ ಇಂಕಾ ನಾಗರಿಕತೆಗೆ ವಿದಾಯ ಹಾಡಿದವರು - ಸ್ಪಾನಿಷ್ ಜನರು ಅಜೆಟಿಕ್ ಸಂಸ್ಕೃತಿಯು ವಿಕಸಿತವಾದ ಪ್ರದೇಶ - ಮೆಕ್ಸಿಕೋ ಇವರ ಪಂಚಾಂಗ ಇದರ ಮೇಲೆ ಬರೆಯಲಾಗಿತ್ತು - ಕಲ್ಲಿನ ಚಕ್ರದ ಮೇಲೆ