( 4 Oct, 2015) ರೋಮ್ ನಾಗರಿಕತೆ Published By : upscgk.com ರೋಮ್ ನಾಗರಿಕತೆ ರಾಜಕೀಯ ಇತಿಹಾಸ ರೋಮ್ ಸಾಮ್ರಾಜ್ಯ ರೂಪುಗೊಂಡಿದ್ದು ಈ ನದಿಯ ದಂಡೆಯ ಮೇಲೆ - ಇಟಲಿಯ ಟೈಬರ್ ನದಿಯ ದಂಡೆಯ ಮೇಲೆ ಇಟಲಿಗೆ ಇಟಾಲಿಯಾ ಎಂದು ಹೆಸರು ನೀಡಿದವರು - ಗ್ರೀಕ್ ವಸಾಹತು ಶಾಯಿಗಳು ರೋಮ್ ನ ಗಣರಾಜ್ಯದ ಜನಪ್ರಿಯ ಅಸೆಂಬ್ಲಿಗಳು - ಅರಸನ ಮತ್ತು ಸೆನೆಟ್ ಕ್ಯೂರಿಯಾಟ್ ರೋಮನ್ನರು ಶ್ರೀಮಂತರನ್ನು ಈ ಹೇಸರಿನಿಂದ ಕರೆಯುತ್ತಿದ್ದರು - ಪೆಟ್ಟಿಶಿಯನ್ನರು ರೋಮ್ ಸಾಮ್ರಾಜ್ಯವನ್ನು ನಿರಂಕುಶ ಪ್ರಭುತ್ವವಾಗಿ ಆಲಿದ ಮೊದಲಿಗ ಜೂಲೀಯಸ್ ಸೀಸರ್ ( ಕ್ರಿ.ಪೂ.49 – 44 ರೋಮ್ ನ ಅತ್ಯಂತ ಹಳೆಯ ಕ್ಯಾಲೆಂಡರ್ - ಗ್ರೀಕೋ ರೋಮನ್ ಲೂನಾರ್ ಗ್ರೀಕೋ ರೋಮನ್ ಲೂನಾರ್ ರನ್ನು ರದ್ದುಗೊಳಿಸಿದವನು - ಜೂಲಿಯಸ್ ಸೀಸರ್ ಜೂಲಿಯಸ್ ಕ್ಯಾಲೆಂಡರ್ ನ್ನು ಜಾರಿಗೆ ತಂದವನು - ಜ್ಯೂಲಿಯಸ್ ಸೀಸರ್ ಸೀಸರ್ ನನ್ನ್ ಕೊಲೆ ಮಾಡಿದವರು - ಬ್ರೂಟಸ್ ಜೂಲಿಯಸ್ ಸೀಸರ್ ನನ್ನ ಕೊಲೆಯಾದ ಸ್ಥಳ - ಪಾಂಪೆ ಥಿಯೇಟರ್ ನಲ್ಲಿ ಜೂಲಿಯಸ್ ಸೀಸರ್ ಕೊಲೆಯಾ ದಿನ - ಮಾರ್ಚ್ - 15 ಈಜಿಪ್ತಿನ ಸುಂದರಿ ಕ್ಲಿಯೋಪಾತ್ರಳೊಂದಿಗೆ 9 ತಿಂಗಳು ಸಮಯವನ್ನು ವ್ಯರ್ಥ ಮಾಡಿದ ರೋಮ್ ದೊರೆ - ಜೂಲಿಯಸ್ ಸೀಸರ್ ಜೂಲಿಯಸ್ ಸೀಸರ್ ದತ್ತು ಪುತ್ರ - ಅಗಸ್ಟಸ್ ಸೀಸರ್ ಅಗಸ್ಟಸ್ ಸೀಸರ್ ನನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ಆಕ್ವೇವಿಯಸ್ ಸೀಸರ್ ಅಗಸ್ಟಸ್ ಸೀಸರ್ ನ ಬಿರುದುಗಳು - ಅಗಸ್ಟಸ್ ,ಸಿವಿಟಾಟಿಸ್ ,ವಿಜುಗೀರೂ ಅಗಸ್ಟಸ್ ಪದದ ಅರ್ಥ - ಗೌರವ Civitatis - ಪದದ ಅರ್ಥ - ಪ್ರಥಮ ಪ್ರಜೆ Impartato - ಪದದ ಅರ್ಥ - ವಿಜಯ ರೋಮನ್ ಸಂಸ್ಕೃತಿಯ ಸುವರ್ಣಯುಗ ಈತನ ಕಾಲವಾಗಿದೆ - ಅಗಸ್ಟಸ್ ಸೀಸರ್ ಅಗಸ್ಟಸ್ ಸೀಸರ್ ಆಸ್ಥಾನದ ಪ್ರಸಿದ್ದ ಕವಿಗಳು - ವರ್ಜಿಲ್ ,ಓವಿಡ್ , ಹಾಗೂ ಹೊರೆಸ್ ಅಗಸ್ಟಸ್ ಸೀಸರ್ ಆಸ್ಥಾನದಲ್ಲಿದ್ದ ಪ್ರಸಿದ್ದ ಇತಿಹಾಸಜ್ಞ - ಲಿವಿ ಅಗಸ್ಟಸ್ ಸೀಸರ್ ಮರಣ ಹೊಂದಿದ್ದು - ಕ್ರಿ.ಶ.14 ರಲ್ಲಿ ಕಾಂಸ್ಟಂಟೈನ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.4 ನೇ ಶತಮಾನ ಕಾಂಸ್ಟಂಟೈನ್ ನ ಮೊದಲ ರಾಜಧಾನಿ - ಏಷ್ಯಾ ಮೈನರ್ ಕಾಂಸ್ಟಂಟೈನ್ ನ ಎರಡನೆ ರಾಜಧಾನಿ - ಬೈಜಾಂಟಿಯಮ್ ಬೈಜಾಂಟಯಮ್ ನಗರಕ್ಕೆ ಕಾನ್ ಸ್ಟಾಂಟಿನೋಪಲ್ ಎಂದು ನಾಮಕರಣ ಮಾಡಿದವರು - ಕಾಂಸ್ಟಂಟೈನ್ ಕ್ರೈಸ್ತ ಧರ್ಮ ಹೆಚ್ಚು ಪ್ರಚಾರ ಹಂತದಲ್ಲಿದ್ದಿದು - ಕಾಂಸ್ಟಂಟೈನ್ ಕಾಲದಲ್ಲಿ ನ್ಯಾಯ ಮತ್ತು ಸೈನಿಕ ಕ್ಷೇತ್ರದಲ್ಲಿ ಮೇಧಾವಿಯಾಗಿದ್ದವನು - ಜಸ್ಟಿನಿಯನ್ ಜಸ್ಟಿನಿಯನ್ ಕೋಡ್ ಜಾರಿಗೆ ತಂದವನು - ಚಕ್ರವರ್ತಿ ಜಸ್ಟಿನಿಯನ್ ಪಾರ್ಲೆ ಮೆನ್ ನ ರಾಜಧಾನಿ - ಏಲಾಷಾಪೆಲ್ ಅಥಾವ ಆಚೆನ್ ಚಾರ್ಲೆಮೆನ್ ನ ಮತ್ತೊಂದು ಹೆಸರು - ಒಂದನೇ ಚಾರ್ಲ್ಸ್ ಪಾರ್ಲೆಮೆನ್ ಸ್ಥಾಪಿಸಿದ ಸಾಮ್ರಾಜ್ಯದ ಹೆಸರು - ಪವಿತ್ರ ರೋಮನ್ ಸಾಮ್ರಾಜ್ಯ ಪವಿತ್ರ ರೋಮನ್ ಸಾಮ್ರಾಜ್ಯ ರೋಮನ್ ಸಾಮ್ರಾಜ್ಯ ಪ್ರಾರಂಭವಾದುದು - ಕ್ರಿ.ಪೂ.27 ರಲ್ಲಿ ರೋಮನ್ ಸಾಮ್ರಾಜ್ಯ ವನ್ನು ಕೊನೆಗೊಂಡಿದ್ದು - ಕ್ರಿ.ಶ. 476 ರಲ್ಲಿ ರಾಜಧಾನಿಯನ್ನು ರೋಮ್ ನಿಂದ ಬೈಜಾಂಟಿಯನ್ ಗೆ ವರ್ಗಾಯಿಸಿದ ಚಕ್ರವರ್ತಿ - ಕಾನ್ ಸ್ಟಂಟೈನ್ Charls The great ಎಂದು ಕರೆಸಿ ಕೊಂಡವರು - ಚಾರ್ಲ್ಸ್ ಮೆನ್ ಚಾರ್ಲ್ಸ್ ಮೆನ್ ಈ ಮನೆತನವನು - ಫ್ರೆಂಚ್ ಮನೆತನ ಚಾರ್ಲ್ಸ್ ಮೆನ್ ನ ರಾಜಧಾನಿ - ಏಕ್ಸಾ ಲಾ ಚಾಪೆಲ್ ಪಶ್ಚಿಮದ ಚಕ್ರವರ್ತಿಗಳಲ್ಲಿ ಖ್ಯಾತನಾದವನು - ಚಾರ್ಲ್ಸ್ ಮೆನ್ ಚಾರ್ಲ್ಸ್ ಮೆನ್ ಹುಟ್ಟು ಹಾಕಿದ ಎರಡು ಸಾಮ್ರಾಜ್ಯಗಳು - ಬೈಜಾಂಟಿಯನ್ ಸಾಮ್ರಾಜ್ಯ ಮತ್ತು ಪವಿತ್ರ ರೋಮನ್ ಸಾಮ್ರಾಜ್ಯ ಚಾರ್ಲ್ಸ್ ಮೆನ್ ನ ತಂದೆಯ ಹೆಸರು - ಪೆಪೆನ್ ಲಿ ಬ್ರೆಪ್ ಚಾರ್ಲ್ಸ್ ಮೆನ್ ಈತನಿಂದ ಪವಿತ್ರ ರೋಮ್ ನ ಚಕ್ರವರ್ತಿಯಾಗಿ ಕಿರಿಟಾಧಾರಣಿ ಮಾಡಿಸಿಕೊಂಡವನು - ಮೂರನೇ ಪೋಪ್ ಲೀಯೋ ಕ್ರಿ.ಶ.800 ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ಸಂಸ್ಥಾಪಕ - ಚಾರ್ಲ್ಸ್ ಮೆನ್ ಐನ್ ಹಾರ್ಡ್ ಈ ದೇಶದ ಚರಿತ್ರೆಕಾರ - ಫ್ರಾನ್ಸ್ ಫ್ರೆಂಚ್ ನ ಶಿಕ್ಷಣ ವ್ಯವಸ್ಥೆಯ ಸಂಸ್ಥಾಪಕಕ - ಐನ್ ಹಾರ್ಡ್ ಚಕ್ರವರ್ತಿ ಎಂದು ಬಿರುದುಳ್ಳ ರೋಮ್ ದೊರೆ - ಲೊಥೈರ್ ಸುವರ್ಣ ಶಾಸನವನ್ನು ಜಾರಿಗೊಳಿಸಿದ ರೋಮ್ ದೊರೆ - 4 ನೇ ಚಾರ್ಲ್ಸ್ Holy Roman ಚಕ್ರಾಧಿ ಪತ್ಯವನ್ನು ಕೊನೆಗೊಳಿಸಿದವನು - ಫ್ರಾನ್ಸ್ ದೊರೆ ನೆಪೋಲಿಯನ್ (1806 ) ರೋಮ್ ಚುಕ್ಕಾಣಿ ಹಿಡಿದ ಪ್ರಮುಖ ಅರಸರು ಜೂಲಿಯಸ್ ಸೀಜರ್ ಆಗಸ್ಟಸ್ ಸೀಜರ್ ಚಕ್ರವರ್ತಿ ಕಾನ್ ಸ್ಟಂಟೈನ್ ಚಕ್ರವರ್ತಿ ಜಸ್ಟಿನಿಯನ್ ಚಕ್ರವರ್ತಿ ಷಾರ್ಲೆ ಮೆನ್ ಪ್ರಪಂಚದ ನಾಗರಿಕತೆಗೆ ರೋಮನ್ನರ ಕೊಡುಗೆಗಳು ರೋಮ್ ಸಾಮ್ರಾಜ್ಯಕ್ಕ ಭದ್ರ ಬುನಾಧಿ ಹಾಕಿದವನು - ಆಗಸ್ಟಸ್ ಸೀಜರ್ Pax Roman ಪದದ ಅರ್ಥ - ರೋಮನ್ನರ ಶಾಂತಿ ಸರಕಾರದ ಕಲಲ್ಪನೆಯನ್ನು ಕೊಡುಗೆಯಾಗಿ ನೀಡಿದವರು - ರೋಮ್ ಚಕ್ರವರ್ತಿ ಸಿಸಿರೋ ಕಾನೂನು ಪ್ರಪಂಚಕ್ಕೆ ಕೊಡುಗೆಯನ್ನು ನೀಡಿದವರು - ರೋಮನ್ನರು ಅಂತರಾಷ್ಟ್ರೀಯ ಕಾನೂನಿಗೆ ಸೂಕ್ತ ತಳಹದಿಯನ್ನು ಹಾಕಿದ ರೋಮನ್ನರ ಪ್ರಸಿದ್ದ ಕಾನೂನು ತಜ್ಞ - ಗ್ರೋಶಿಯಸ್ 12 ಕಾಯಿೆಗಳ ಸಂಹಿತೆ ಈತನ ಕಾಲದಲ್ಲಿ ಮಾರ್ಪಾಟಾಯಿತು - ಜಸ್ಟಿನಿಯನ್ ಲ್ಯಾಟಿನ್ ಭಾಷೆಯನ್ನು ಆಧುನಿಕ ಭಾಷೆಗೆ ಕೊಡುಗೆಯಾಗಿ ನೀಡಿದವರು - ರೋಮನ್ನರು ಲ್ಯಾಟಿನ್ ಸಾಹಿತ್ಯ ಚರಿತ್ರೆಯಲ್ಲಿ ಈತನ ಕಾಲವು ಸುವರ್ಣಯುಗವಾಗಿದೆ - ಅಗಸ್ಟಸ್ ಲಿಬರ್ಟಿ ಮತ್ತು ರಿಪಬ್ಲಿಕ್ ಪದಗಳು ಈ ಮೂಲದವು - ಲ್ಯಾಟಿನ್ ರೋಮ್ ನ ಪ್ರಸಿದ್ದ ಸಾಹಿತ್ಯ ದಿಗ್ಗಜರು - ಸಿಸಿರೋ , ಸೀಸರ್ .ಓವಿಡ್ ,ಹೋರೆಸ್ , ವರ್ಜಿಲ್ , ಲಿವಿ ,ಟಾಸಿಟನ್ ಹಾಗೂ ಪ್ಲೀನಿ Ods ಅಥವಾ ಪ್ರಗಾಥಗಳನ್ನು ರಚನೆ ಮಾಡುವುದರಲ್ಲಿ ಪ್ರಸಿದ್ದನಾದವನು - ಹೋರೆಸ್ ವಿಶ್ವ ರಾಜ್ಯದ ಕಲ್ಪನೆಯನ್ನು ಮೊಟ್ಟ ಮೊದಲಿಗೆ ಪ್ರಪಂಚಕ್ಕೆ ಕೊಡುಗೆ ನೀಡಿದವರು - ರೋಮನ್ನರು ರೋಮನ್ನರ ಪ್ರಸಿದ್ದ ಕವಿಗಳು - ಓವಿಡ್ ಮತ್ತು ಹೋರೆಸ್ ಸುಖಾಂತ್ಯ ನಾಟಕಗಳನ್ನು ಮೊದಲಿಗೆ ರಚಿಸಿದವರು - ರೋಮನ್ನರು ದುಃಖಾಂತ ನಾಟಕಗಳನ್ನು ಮೊದಲಿಗೆ ರಚಿಸಿದವರು - ಗ್ರೀಕರು ರೋಮ್ ನಲ್ಲಿ ಅತ್ಯಂತ ಹಾಸ್ಯ ಪ್ರಧಾನ ಸುಖಾಂತ್ಯ ನಾಟಕಗಳನ್ನು ಬರೆದ ಪ್ರಮುಖರು - Plates and Terems ಪ್ರಕೃತಿ ಇತಿಹಾಸದ ಕರ್ತೃ - ಪ್ಲೀನಿ ಭೌಗೋಳಿಕ ರೂಪುರೇಷೆಗಳ ಕರ್ತೃ - ಟಾಲೆಮಿ ರೋಮ್ ನ ಇತಿಹಾಸವನ್ನು ಬರೆದವರು - ಪ್ಲೀನಿ ಕಲೆ ಮತ್ತು ವಾಸ್ತು ಶಿಲ್ಪ ರೋಮನ್ನರ ಪ್ರಮುಖ ವಾಸ್ತು ಶಿಲ್ಪ ಶೈಲಿ - ಕಮಾನು ವಿನ್ಯಾಸ ಸ್ತೂಪಗಳು ದುಂಡಾದ ಕಂಬ ,ವಿವರಣಾತ್ಮಕ ಕೆತ್ತನೆ , ವೇದಿಕೆಗಳು ಹಾಗೂ ವಿಗ್ರಹಗಳು ರೋಮನರ ವಾಸ್ತುಶಿಲ್ಪಕ್ಕೆ ಪ್ರಮುಖ ಕೊಡುಗೆ - ರೋಮ್ ಚಕ್ರವರ್ತಿ ನಿರ್ಮಿಸಿದ ಕಲೋನಿಯಂ ಸ್ಟೇಡಿಯಂ ಹಾಗೂ ಪ್ಯಾಂಥಿಯೋನ ದೇವಾಲಯ Extra Tips ಗ್ರೀಕ್ ನಾಗರಿಕತೆಯ ಉತ್ತರಾಧಿಕಾರಿ ಎಂದು ಕರೆಯಲ್ಪಡುವ ನಾಗರಿಕತೆ - ರೋಮ್ ನಾಗರಕತೆ ಲ್ಯಾಟಿನ್ ಗದ್ಯ ಸಾಹಿತ್ಯದ ಜನಕ - ಸಿಸೀರೋ ಈಲಿಯಡ್ ಮಹಾಕಾವ್ಯ ದ ಕರ್ತೃ - ವರ್ಜಿಲ್ ಮಹಾಕವಿ ಒಡಿಸ್ಸಿ ಭಾವಗೀತೆಗಳನ್ನು ರಚಿಸಿದವನು - ಹೋರೆಸ್ Natural History ಯ ಕರ್ತೃ - ಪ್ಲೀನಿ ರೋಮ್ ನಲ್ಲಿ ದುಃಖಾಂತ ನಾಟಕಗಳನ್ನು ರಚಿಸಿದವನು - ಸೆನೆಗಾ ಕಲೋಸಿಯಮ್ ಎಂಬುದು - ವೃತ್ತಾಕಾರದ ರಂಗ ಮಂದಿರ ನವ ಕ್ರೈಸ್ತ ಧರ್ಮವನ್ನು ಪ್ರತಿಪಾಧಿಸಿದವನು - ಏಸುಕ್ರಿಸ್ತ ರೋಮ್ ಸಾಮ್ರಾಜ್ಯವನ್ನು ಅವಸಾನದದತ್ತ ಕೊಂಡೋಯ್ದವರು - ಮಧ್ಯ ಏಷ್ಯಾದ ಬರ್ಬರ ಜನಾಂಗ ರೋಮ್ ಸಾಮ್ರಾಜ್ಯ ಪತನವಾದದ್ದು - ಕ್ರಿ.ಶ.5ನೇ ಶತಮಾನದಲ್ಲಿ ರೋಮ್ ಜನಜೀವನದ ಕಪ್ಪು ಚುಕ್ಕೆ - ಗುಲಾಮಗಿರಿ ಕ್ರೈಸ್ತ ಧರ್ಮವನ್ನು ಸಾಮ್ರಾಜ್ಯದ ಧರ್ಮವಾಗಿ ಮಾಡಿದವನು - ಕಾನ್ ಸ್ಟಂಟೈನ್ ಕ್ರೈಸ್ತ ಮತ ಎಂದು ಹೆಸರು ಪಡೆಯಲು ಹಾಗೂ ಅದು ವ್ಯವಸ್ಥಿತ ಧರ್ಮ ಆಗುವಂತೆ ಮಾಡಲು ಕಾರಣನಾದವನು - ಪಾಲ್ ದೊರೆ ಅಲೆಗ್ಸಾಂಡರ್ ಈ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸದನು - ಖೈಬರ್