( 4 Oct, 2015) ಚೀನಾ ನಾಗರಿಕತೆ Published By : upscgk.com ಚೀನಾದ ನಾಗರಿಕತೆ ಚೀನಾ ದೇಶ ಭಾರತದ ಈ ಭಾಗದಲ್ಲಿದೆ - ವಾಯುವ್ಯ ಚೀನಾ ನಾಗರಿಕತೆಯ ಪ್ರಮುಖ ನದಿಗಳು - ಹೊಯಾಂಗೋ ಮತ್ತು ಯಾಂಗ್ ಟಿ ಸಿಕಿಯಾಂಗ್ ಹಳದಿ ನದಿ ಎಂದು ಕರೆಯಲ್ಪಡುವ ನದಿ - ಹೊಯಾಂಗೋ ಚೀನಾ ನಾಗರಿಕತೆಯು ಹೊಂದಿರುವ ಇತಿಹಾಸ - ಸುಮಾರು 5000 ವರ್ಷಗಳು ರಾಜಕೀಯ ಸ್ಥಿತಿ ಚೀನಾವನ್ನ ಆಳಿದ ರಾಜನಮನೆತನಗಳು ಷಿಯಾ ಸಂತತಿ ( ಕ್ರಿ.ಪೂ. 2205 – 1750 ) ಶಾಂಗ್ ಸಂತತಿ ( ಕ್ರಿ.ಪೂ.1750 – 1125 ) ಚೌ ಸಂತತಿ ( ಕ್ರಿ.ಪೂ.1125 – 249 ) ಷಿನ್ ಸಂತತಿ ( ಕ್ರಿ,ಪೂ.221 – 212 ) ಪಾಳೆಗಾರರು ( ಕ್ರಿ.ಪೂ.212 – 205 ) ಹಾನ್ ಸಂತತಿ ( ಕ್ರಿ.ಪೂ.205 - ಕ್ರಿ.ಶ.221 ) ಅಂಧಯುಗ ( ಕ್ರಿ.ಶ.221 – 618 ) ಟಾಂಗ್ ಸಂತತಿ ( ಕ್ರಿ.ಶ. 619 – 960 ) ಸುಂಗ್ ಸಂತತಿ ( ಕ್ರಿ.ಶ. 960 – 1279 ) ಯು ಅನ್ ಸಂತತಿ ( ಕ್ರಿ.ಶ. 1279 – 1368 ) ಮಿಂಗ್ ಸಂತತಿ ( ಕ್ರಿ.ಶ.1368 – 1644 ) ಮಂಚು ಸಂತತಿ ( ಕ್ರಿ.ಶ.1644 – 1912 ) ಚೀನಾ ನಾಗರಿಕತೆಯು ಪ್ರಗತಿ ಹೊಂದಿದ್ದು ಇವರ ಕಾಲದಲ್ಲಿ - ಶಾಂಗ್ ಸಂತತಿ ಚೌ ಸಂತತಿಯ ಸ್ಥಾಪಕ - ವುವಾಂಗ್ ಚೀನಾ ನಾಗರಿಕತೆಯ ಸುವರ್ಣ ಯುಗ - ಚೌ ಸಂತತಿಯ ಕೊನೆ ಕಾಲ ಷಿನ್ ಸಂತತಿಯ ಪ್ರಬಲವಾದ ಅರಸ - ಷಿ - ವಾಂಗ್ - ಟಿ ಅಶೋಕ ಚಕ್ರವರ್ತಿಯ ಸಮಕಾಲೀನ ದೊರೆ - ಷಿ - ವಾಂಗ್ - ಟಿ ಚೀನಾ ದೇಶದ ಸೀಸರ್ ಎಂದು ಪ್ರಸಿದ್ದಿಯನ್ನು ಪಡೆದ ಅರಸ - ಷಿ-ವಾಂಗ್-ಟಿ ಚೀನಾದ ಒಕ್ಕೂಟಕ್ಕೆ ಕಾರಣನಾದ ಅರಸ - ಷಿ - ವಾಂಗ್ - ಟಿ ಚೀನಾವನ್ನು ಪದೆಪದೆ ದಾಳಿ ಮಾಡುತ್ತಿದ್ದವರು - ಹೂಣರು ಚೀನಿ ಭಾಷೆಯಲ್ಲಿ ಷಿ-ವಾಂಗ್ - ಟಿ ಎಂದರೇ - ಮೊದಲ ಚಕ್ರವರ್ತಿ ಚೀನಾದ ಮಹಾಗೋಡೆಯ ನಿರ್ಮಾತೃ - ಷಿ-ವಾಂಗ್-ಟಿ ಚೀನಾದ ಮಹಾಗೋಡೆಯ ವಿಸ್ತೀರ್ಣ - ಸುಮಾರು 20 ಗಾತ್ರ 22 ಅಡಿ ಎತ್ತರ ಹಾಗೂ 1800 ಮೈಲು ಉದ್ದ ಸರ್ಕಾರದ ರಚನೆ ಚೀನಾ ಸರ್ಕಾರದಲ್ಲಿ ಅರಸನಿಗೆ ಸಹಾಯಕರಾಗಿದ್ದವರು - ಪ್ರಧಾನ ಮಂತ್ರಿಗಳು ಪ್ರಪ್ರಂಚದ ಇತಿಹಾಸದಲ್ಲಿ ಮೊತ್ತ ಮೊದಲ ಭಾರಿಗೆ ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ಅಧಿಕಾರಿಗಳ ಆಯ್ಕೆ ಪದ್ದಿತಿಯನ್ನು ಜಾರಿಗೆ ತಂದ ನಾಗರಿಕತೆ - ಚೀನಾದ ನಾಗರಿಕತೆ ಚೀನಾ ದೇಶದಲ್ಲಿ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದ ವರ್ಷ 1949 ಚೀನಾ ದೇಶದಲ್ಲಿ ಕೇಂದ್ರ ಸರ್ಕಾರದ ಆಡಳಿತ ನಿರ್ಣಯವನ್ನು ಕಾರ್ಯ ರೂಪಕ್ಕೆ ತರುತ್ತಿದ್ದವರು - ಪ್ರಾಂತ್ಯಾಧಿಕಾರಿ ಸಾಮಾಜಿಕ ಜೀವನ ಚೀನಿಯರು ಈ ಸಂತತಿಗೆ ಸೇರಿದವರು - ಮಂಗೋಲಿಯನ್ ಮಂಗೋಲಿಯನ್ನರು ಈ ಬಣ್ಣದಿಂದ ಹೊಂದಿದ್ದರು - ಹಳದಿ ಚೀನಿ ಸಮಾಜದಲ್ಲಿ ವರ್ಗಗಳು - ಅನಕ್ಷರಸ್ಥರು , ರೈತಾಪಿಗಳು , ಕುಶಲ ಕೆಲಸಗಾರರು ಹಾಗೂ ವ್ಯಾಪಾರಿಗಳು ಆರ್ಥಿಕ ಜೀವನ ಒಳಾಂಗಣ ಹಾಗೂ ಸುಂದರ ಉದ್ಯಾನಗಳ ನಿರ್ಮಾಣ ಮಾಡಿದವರು - ಚೀನಿಯರು ಪ್ರಪಂಚದಲ್ಲಿಯೇ ಹೆಸರುವಾಸಿಯಾದ ಚೀನಿಯರ ಉದ್ಯಮ - ರೇಷ್ಮೆ ಬಟ್ಟೆ ಚೀನಿಯರ ಪ್ರಮುಖ ಕೈಗಾರಿಕೆ - ಹತ್ತಿ ಹಾಗೂ ರೇಷ್ಮೆ ಬಟ್ಟೆ ಸಾಲ ಪದ್ದತಿ ಹಾಗೂ ಬ್ಯಾಂಕಿಂಗ್ ಪದ್ದತಿಯನ್ನು ಆಚರಣಿಗೆ ತಂದವರು - ಚೀನಿಯರು ಪ್ರಾಚೀನ ಚೀನಿಯರ ಕೊಡುಗೆಗಳು ಗಾಜು , ಪಿಂಗಾಣಿ ಹಾಗೂ ಕಾಗದವನ್ನು ಚೀನಿಯರು ಕಂಡುಹಿಡಿದಿದ್ದು - ಕ್ರಿ.ಪೂ.200 ರಲ್ಲಿ ಚೀನಿಯರಿಂದ ಕಾಗದ ತಯಾರಿಸುವುದನ್ನು ಕಲಿತವರು - ಅರಬ್ಬರು ದಿಕ್ಸೂಚಿ ,ಮುದ್ರಣ ,ಶಾಯಿ ಹಾಗೂ ಬ್ರಶ್ ಹಾಗೂ ಸಿಡಿಮದ್ದನ್ನು ಬಳಕೆಗೆ ತಂದವರು - ಚೀನಿಯರು ಚೀನಿಯರು ಬ್ರಶ್ ಅನ್ನು ಇದರಿಂದ ತಯಾರಿಸುತ್ತಿದ್ದರು - ಒಂಟೆಯ ಕೇಶದಿಂದ ದ್ರಾಕ್ಷಿ ಹಣ್ಣಿನ ಮಾದಕರಸ ಅಥವಾ ವೈನನ್ನು ಮೊದಲು ತಯಾರಿಸಿದವರು - ಚೀನಿಯರು ದಿಕ್ಸೂಚಿಯನ್ನು ಮೊದಲು ತಯಾರಿಸಿದವರು - ಚೀನಿಯರು ಚೀನಿಯರು - ಏಕದೇವತಾರಾಧನೆಯಲ್ಲಿ ನಂಬಿಕೆ ಇಟ್ಟಿದ್ದರು ಕ್ರಿ.ಪೂ. 6 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಧರ್ಮ ಟಾವೋಯಿಸಂ ಹಾಗೂ ಕನ್ ಫ್ಯೂಶಿಯಿಸಂ ಚೀನಾದಲ್ಲಿ ಬೌದ್ಧಧರ್ಮವು ಅಸ್ತಿತ್ವಕ್ಕೆ ಬಂದಾಗ ಅಧಿಕಾರದಲ್ಲಿದ್ದ ಸಂತತಿ - ಹಾನ್ ಸಂತತಿ ತತ್ವಶಾಸ್ತ್ರ ಟಾವೋಯಿಸಂ ಧರ್ಮದ ಸಂಸ್ಥಾಪಕ - ಲಾವೋತ್ಸೆ ಬೀಜಿಂಗ್ ನ ಹಳೆಯ ಹೆಸರು - ಪೀಕಿಂಗ್ ಲಾವೋತ್ಸೆ ಇಲ್ಲಿಯ ಗ್ರಂಥ ಪಾಲಕ - ಇಂಪಿರಿಯಲ್ ಲೈಬ್ರರಿ ಇಂಪಿರಿಯಲ್ ಲೈಬ್ರರಿ ಈ ದೇಶದಲ್ಲಿದೆ - ಚೀನಾ ತಾವೊತ ಬಿಂಗ್ ಕೃತಿಯ ಕರ್ತೃ - ಲಾವೋಟ್ಸೆ ಟಾ - ಬೋಧನೆಯ ಕರ್ತೃ - ಲಾವೋತ್ಸೆ ಕನ್ ಫ್ಯೂಶಿಯಸ್ ನ ಮೊದಲ ಹೆಸರು - ಕುಂಗ್ ಪುತ್ಸೆ ಚೌ ದೊರೆಯ ಆಸ್ಥಾನದಲ್ಲಿದ್ದ ತತ್ವಜ್ಞಾನಿ - ಕನ್ ಫ್ಯೂಶಿಯಸ್ ಬುದ್ದನ ಸಮಕಾಲೀನಾದ ಚೀನಾ ತತ್ವಜ್ಞಾನಿ - ಕನ್ ಫ್ಯೂಶಿಯಸ್ By the String and atum ಕೃತಿಯ ಕರ್ತೃ - ಕನ್ ಫ್ಯೂಶಿಯಸ್ ಬರವಣಿಗೆ ಸಾಂಕೇತಿಕ ಚಿತ್ರಲಿಪಿಯನ್ನು ಹೊರ ತಂದವರು - ಚೀನಿಯರು ಚೀನಿಯರ ಲಿಪಿಯನ್ನು - ಮೇಲಿನಿಂದ ಕೆಳಗೆ ಬರೆಯುವಂತಾಗಿತ್ತು ಚೀನಿಯರು ಕಾಲ್ಪನಿಕ ಪ್ರಾಣಿ - ಡ್ರೇಗನ್ ಚೀನಿಯರ ಬಹು ಅಂತಸ್ಥಿನ ಮಹಡಿಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಪಗೋಡಾ ವಿವಿಧ ರೋಗಗಳಿಗೆ ಔಷದಿ ಕಂಡು ಹಿಡಿದ ಚೀನೀ ವೈಧ್ಯ - ಚಾಂಗ್ ಚಾಂಗ್ ಬಿಂಗ್ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ಪರಿಚಿಯಸಿದವರು - - ಹೀಟೋ ಚೀನಿಯರು ಕಾಗದ ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು - ಉಪ್ಪು ನೇರಳೆ ಗಿಡದ ತೊಗಟೆ ಹಾಗೂ ಚಿಂದಿ ಬಟ್ಟೆ Extra Tips ಚೀನಾದ ಪ್ರಮುಖ ನದಿಗಳು - ಸಿಕಿಯಾಂಗ್ , ಯಾಂಗ್ ಟ್ಸ್ ಹಾಗೂ ಹೊವಾಂಗೋ ಫೆಸಿಫಿಕ್ ಮಹಾಸಾಗರವನ್ನು ಈ ಹೆಸರಿನಿಂದಲೂ ಕರೆಯುವರು - ಶಾಂತಮಹಾಸಾಗರ ಷಿ ಹ್ವಾಂಗ್ ಟಿ - ಎಂಬ ಬಿರುದುಳ್ಳ ಅರಸ - ಷಿನ್ ಕನ್ ಫ್ಯೂಶಿಯಸ್ ನ ಜನನ - ಕ್ರಿ.ಪೂ. 511 ಚೀನಾದ ಮಹಾವೀರ - ಕನ್ ಫ್ಯೂಶಿಯಸ್ ಚೀನಾದ ಬುದ್ದ - ಲಾವೋತ್ಸೆ ಪ್ಲೇಟೋನ ಸಮಕಾಲೀನ ತತ್ವಜ್ಞಾನಿ - ಮೆಸ್ಸಿನಿಯನ್ ಕನ್ ಫ್ಯೂಶಿಯಸ್ ಪದ್ಯ ಗ್ರಂಥದ ಹೆಸರು - Book of ods ಚೀನಾದ ಶ್ರೇಷ್ಠ ಮಟ್ಟದ ಕವಿ - ಲಿ.ಪೋ ಸ್ರ್ತೀಯರ ಕಾನೂನು ( Law of ladies ) ಗ್ರಂಥದ ಕರ್ತೃ - ಸಾ- ಓ ಭೂಕಂಪ ಸೂಚಕ ಯಂತ್ರವನ್ನು ಮೊಟ್ಟ ಮೊದಲು ಶೋಧಿಸಿವರು - ಚೀನಿಯರು ಶಸ್ತ್ರಚಿಕಿತ್ಸೆಗೆ ಹೆಸರು ವಾಸಿಯಾದ ವೈದ್ಯ - ಹೋತೋ ಅಥವಾ ಹೋಟೋ ವೈಧ್ಯ ಶಾಸ್ತ್ರದಲ್ಲಿ ಹೆಸರು ವಾಸಿಯಾದವರು - ಚೀನಿಯರು