( 4 Oct, 2015) ಕರ್ನಾಟಕದ ನೆಲೆಗಳು Published By : upscgk.com ಕರ್ನಾಟಕದ ನೆಲೆಗಳು ಹಾವೇರಿ ಜಿಲ್ಲೆಯ - ಹಳ್ಳೂರು ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು ಮೈಸೂರು ಜಿಲ್ಲೆಯ - ಟಿ.ನರಸಿಪುರ ಗುಲ್ಬರ್ಗಾ ಜಿಲ್ಲೆಯ - ಕಡೆಕಲ್ ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ