( 4 Oct, 2015) ಪ್ರಾಗೈತಿಹಾಸ ಕಾಲ Published By : upscgk.com ಪ್ರಾಗೈತಿಹಾಸ ಕಾಲ ಜಗತ್ತಿನ ಸೃಷ್ಠಿಯ ವಿಜ್ಞಾನಿಗಳ ಪ್ರಕಾರ - ಮಹಾಸ್ಪೋಟ ( Big Bang ) ನಿಂದಾಯಿತು ಭೂಮಿಯು ರೂಪುಗೊಂಡಿದ್ದು - ಸುಮಾರು 4600 ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿ - ಅಮೀಬಾ ಅಮೀಬಾ ಕಾಣಿಸಿಕೊಂಡಿದ್ದು - 700 ದಶಲಕ್ಷ ವರ್ಷ ಹಿಂದೆ ಬಾಲವಿಲ್ಲದ ಗೋರಿಗಳು ಕಾಣಿಸಿಕೊಂಡಿದ್ದು - 1 ದಶಲಕ್ಷ ವರ್ಷಗಳ ಹಿಂದೆ ಆಧುನಿಕ ಮಾನವನ ವಿಕಾಸವಾದದ್ದು - 40000 ವರ್ಷಗಳ ಹಿಂದೆ ಆಧುನಿಕ ಮಾನವನ ಹೆಸರು - ಹೋಮೋ ಸೆಫಿಯನ್ ಹಳೆಯ ಶಿಲಾಯುಗದ ಹೆಸರು - ಪ್ರಾಚೀನ ಶಿಲಾಯುಗ ಅಥಾವ ಆರಂಭ ಕಾಲದ ಶಿಲಾಯುಗ ಹೊಸ ಶಿಲಾಯುಗದ ಜನರ ಮೊದಲ ಸಂಗಾತಿ - ಕಾಡುನಾಯಿ ಹೊಸ ಶಿಲಾಯುಗದ ಜನರ ಪ್ರಮುಖ ಬೆಳೆ - ಗೋದಿ , ಬಾರ್ಲಿ , ಅಕ್ಕಿ ಹೊಸ ಶಿಲಾಯುಗದ ಜನರು ಬೆಳೆದ ದ್ವಿದಳ ಧಾನ್ಯ - ಹುರುಳಿ ಕುಂಬಾರ ಚಕ್ರ ಅಥಾವ ತಿಗರಿ ಎಂದರೆ - ಮಡಕೆ ತಯಾರಿಸುವ ಸಾಧನ ಶಿಲಾಯುಗದ ಜನರು ಮಡಕೆ ತಯಾರಿಸಲು ಬಳಸುತ್ತಿದ್ದ ಸಾಧನ - ತಿಗರಿ ಕಳೇಬರವನ್ನು ಹೂಳಲು ಪ್ರಾರಂಭಿಸಿದ ಯುಗ - ಹೊಸ ಶಿಲಾಯುಗ ಲೋಹದ ವಸ್ತುಗಳ ತಯಾರಿಸುವ ತಂತ್ರ ಬಳಕೆಗೆ ಬಂದದ್ದು - 4000 ವರ್ಷಗಳ ಹಿಂದೆ ಲೋಹ ಯುಗದಲ್ಲಿ ಬಳಸಿದ ಮೊದಲ ಲೋಹ - ತಾಮ್ರ ತಾಮ್ರದ ಜೊತೆಗೆ ಇತರ ಲೋಹ ಬೆರೆಸಿ ತಯಾರಿಸಿದ ಲೋಹ - ಕಂಚು ಲೋಹಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಕಂಚಿನ ಯುಗ ಕಬ್ಬಿಣವು ಬಳಕೆಗೆ ಬಂದಿದ್ದು - ಸುಮಾರು 3000 ವರ್ಷಗಳ ಹಿಂದೆ ಬೃಹತ್ ಶಿಲಾ ಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಮೆಗಾಲತಿಕ್ ಅಥವಾ ಬೃಹತ್ ಶಿಲಾಯುಗ ಮೆಗಾ ಪದದ ಅರ್ಥ - ದೊಡ್ಡದು ಲಿತ್ ಎಂದರೆ - ಕಲ್ಲು ಈ ಕಾಲದ ಜನರು ಅಲೆಮಾರಿಗಳಾಗಿದ್ದರು - ಹಳೆಯ ಶಿಲಾಯುಗ ಹರಿತವಾದ ಆಯುಧವನ್ನು ಬಳಸಿದ್ದು - ನವಶಿಲಾಯುಗ ಆದಿಮಾನವರ ವಾಸಸ್ಥಾನ - ಗುಹೆ , ಪೊಟರೆ ಹಾಗೂ ಕಲ್ಲು ಸ್ಥಂಭ ಹಳೆಯ ಶಿಲಾಯುಗದ ಜನರ ಆಯುಧ - ಕಲ್ಲಿನ ಆಯುಧ ಮತ್ತು ಮೂಳೆ ಕಬ್ಬಿಣದ ಯುಗದ ಜನಾಂಗವನ್ನು ಈ ಹೆಸರಿನಿಂದ ಕರೆಯುವರು - ಬೃಹತ್ ಶಿಲಾಯುಗ ಜನಾಂಗ ಮೆಗಾಲಿತಿಕ್ ಪದದ ಅರ್ಥ - ದೊಡ್ಡ ಕಲ್ಲು ಲಿಖಿತ ಆಧಾರ ಇರುವ ಇತಿಹಾಸಕ್ಕೂ ಹಿಂದಿನದು - ಪ್ರಾಗೈತಿಹಾಸ ಕಾಲ ಪ್ರಾಗೈತಿಹಾಸ ಕಾಲದ ಇನ್ನೋಂದು ಹೆಸರು - ಇತಿಹಾಸ ಪೂರ್ವಕಾಲ ಪ್ರಾಗೈತಿಹಾಸ ಕಾಲದ ಘಟ್ಟಗಳು - ಶಿಲಾಯುಗ ಹಾಗೂ ಲೋಹ ಯುಗ ಭೂಮಿಯು ರೂಪುಗೊಂಡಿದ್ದು - 460 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವ ಸೃಷ್ಠಿಯಾದದ್ದು - 70 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಕಾಣಿಸಿದ ಮೊದಲ ಜೀವಿ - ಅಮೀಬಾ ಅಮೀಬಾ ಕಾಣಿಸಿಕೊಂಡಿದ್ದು - 70 ವರ್ಷಗಳ ಹಿಂದೆ ಮಾನವ ವಿಕಾಸಕ್ಕೆ ಕಾರಣವಾದ ಪ್ರಾಣಿಗಳ ಉಗಮ - 30 ಲಕ್ಷ ವರ್ಷಗಳ ಹಿಂದೆ ಮಾನವನ ಉದಯ ಕಾಲ - 5 ಲಕ್ಷ ವರ್ಷಗಳ ಹಿಂದೆ ಬರಹವು ಬಳಕೆಗೆ ಬಂದಿದ್ದು - 5000 ವರ್ಷಗಳ ಹಿಂದೆ ಬರಹದ ನೆರವು ಸಿಗದ ಇತಿಹಾಸ - ಪ್ರಾಗೈತಿಹಾಸ ಕಾಲ ಪ್ರಾಗೈತಿಹಾಸವನ್ನು ಅರಿಯುವುದು - ಮಾನವ ಬಳಸುತ್ತಿದ್ದ ಸಾಧನಗಳಿಂದ Pyatiolithic age - ಎಂದರೆ - ಹಳೆಯ ಶಿಲಾ ಯುಗ Microlithic age - ಎಂದರೆ - ಸೂಕ್ಷ್ಮ ಶಿಲಾಯುಗ Niolithic age - ಎಂದರೆ - - ತಾಮ್ರ ಯುಗ Iron age - ಎಂದರೆ - ಕಬ್ಬಿಣ ಯುಗ ಹಳೆಯ ಶಿಲಾಯುಗದ ಜನರನ್ನು ಈ ಹೆಸರಿನಿಂದ ಕರೆಯುವರು - ಕಪಿ ಮಾನವರು ಹಳೆಯ ಶಿಲಾಯುಗ ಸಾಗಿದ್ದು - ಸುಮಾರು 4 ಲಕ್ಷ ವರ್ಷಗಳ ಹಿಂದೆ ಹಳೆಯ ಶಿಲಾಯುಗದಲ್ಲಿ ಕಂಡುಹಿಡಿದಲ್ಲಿ ಕಂಡು ಹಿಡಾದ ಸಾಧನಗಳು - ಬೆಂಕಿ ಹಾಗೂ ಬಿಲ್ಲು ಬಾಣ ಬೌಧ್ಧಿಕ ಮಾನವನ ಉಗಮವಾಗಿದ್ದು - 40000 ವರ್ಷಗಳ ಹಿಂದೆ ಬೌದ್ಧಿಕ ಮಾನವನ ಇನ್ನೋಂದು ಹೆಸರು - ಹೋಮೋಸೆಫಿಯನ್ ಈ ಕಾಲದ ಜನರು ಆಹಾರ ಸಂಗ್ರಹಕಾರು - ಹಳೆಯ ಶಿಲಾಯುಗ ಸಿಂಧೂ ನದಿಯ ಉಪನದಿಗಳು - ಸೋಹಾನ್ ಮತ್ತು ಬಿಯಾಸ್