( 4 Oct, 2015) ಕನಕದಾಸರು Published By : upscgk.com ಕನಕದಾಸರು 1. ಕನಕದಾಸರು ಹುಟ್ಟಿದ್ದು - ದಾರವಾಡ ಜಿಲ್ಲೆಯ ಬಾಡಾದಲ್ಲಿ 2. ಮಾತಾ ಪಿತೃಗಳು - ಬಚ್ಚಮ ಮತ್ತು ಬೀರಪ್ಪ 3. ಇವರ ಅಂಕಿತ - ಕಾಗಿನೆಲೆ ಆದಿಕೇಶವ 4. ಪ್ರಸಿದ್ದ ಕೃತಿ - ರಾಮ ದ್ಯಾನ ಚರಿತೆ 5. ಸಂಗೀತ ಸಾರಂ ಕೃತಿಯ ಕರ್ತೃ - ವಿದ್ಯಾರಣ್ಯರು 6. ಭಾರತ ಇತಿಹಾಸದಲ್ಲಿ ಕವಯಿತ್ರಿಯೊಬ್ಬಳು ಬರೆದ ಪ್ರಪ್ರಥಮ ಸಂಸ್ಕೃತ ಇತಿಹಾಸ ಕೃತಿ - ಮಥುರಾ ವಿಜಯಂ 7. ವೀರ ಕಂಪಣ್ಣರಾಯ ಚರಿತ ಬರೆದವರು - ಗಂಗಾದೇವಿ 8. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ನಂದಿ - ಲೇಪಾಕ್ಷಿಯ ಏಕಶೀಲೆಯ ನಂದಿ 9. ಲೇಪಾಕ್ಷಿಯ ವೀರಭದ್ರ ದೇವಾಲಯದ ಕರ್ತೃ - ವಿರೂಪಣ್ಣ 10. ವಿರೂಪಣ್ಣ ಈತ ಕೃಷ್ಣದೇವರಾಯನ - ಕೋಶಾಧಿಕಾರಿ 11. ಮಹಾಮಂಡಳೇಶ್ವರ - ಪ್ರಾಂತ್ಯಾಧಿಕಾರಿ 12. ಒಡೆಹ ಅಥವಾ ನಾಯಕ - ಇವರ ಬಿರುದು 13. ವೇದಾ ಪ್ರಕಾಶ ಕೃತಿಯ ಕರ್ತೃ - ಸಾಯಣ್ಣ