( 4 Oct, 2015) ಚಿಟ್ಟೆಗಳು Published By : upscgk.com --> ವಿಶ್ವದಲ್ಲಿ 25,000 ಹೆಚ್ಚು ಬಗೆಯ ಚಿಟ್ಟೆಗಳಿವೆ. --> ಹೆಣ್ಣು ಚಿಟ್ಟೆ ತನ್ನ ಜೀವಿತಾವಧಿಯಲ್ಲಿ 100-4,000ವರೆಗೆ ಮೊಟ್ಟೆಗಳನ್ನು ಇಡುತ್ತದೆ. --> ಪರಾಗಸ್ಪರ್ಶಕ ಜೀವಿಗಳಲ್ಲಿ ಜೇನು ಹುಳದ ನಂತರ ಸ್ಥಾನ ಚಿಟ್ಟೆಗೆ --> ಅಂಟಾರ್ಕ್ಟಿಕ ಖಂಡದಲ್ಲಿ ಚಿಟ್ಟೆಗಳೆ ಕಾಣಸಿಗವು --> ಚಿಟ್ಟೆಗಳ ಕುರಿತು ಅಧ್ಯಯನ ಮಾಡುವವರಿಗೆ 'ಲೆಪಿಡೋಪ್ಟರಿಸ್ಟ್'ಎನ್ನುತ್ತಾರೆ. --> ಭಾರತದ ಮೊದಲ ಚಿಟ್ಟೆ ಪಾರ್ಕ ಕೇರಳದಲ್ಲಿದೆ. --> ಭಾರತದ ಎರಡನೇ ಚಿಟ್ಟೆ ಪಾರ್ಕ (ಖಾಸಗಿ ಒಡೆತನದ) ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿದೆ --> ಗಂಟೆಗೆ 19 ರಿಂದ 40 ಕೀ.ಮೀ ವರೆಗೆ ಚಿಟ್ಟೆಗಳು ಹಾರಬಲ್ಲವು. --> ಚಿಟ್ಟೆಗೆ ಹಾರಲು ಸೂರ್ಯನ ಬೆಳಕೆ ಆಧಾರ, ಸೂರ್ಯನ ಬೆಳಕು ಹೆಚ್ಚಿರುವಾಗ ತುಂಬಾ ಚೈತನ್ಯದಿಂದ ಹಾರಾಡುತ್ತವೆ --> ಚಿಟ್ಟೆಗಳಿಗೆ ಬಾರಿ ಇರುವದಿಲ್ಲ ಜೊತೆಗೆ ಅದು ಏನನ್ನು ತಿನ್ನುವದಿಲ್ಲ ಕಾಲುಗಳಿಂದಲೇ ವಾಸನೆ ಗ್ರಹಿಸುತ್ತವೆ --> ಹೊಟ್ಟೆಯ ಭಾಗದಲ್ಲಿರುವ SPIRACLE ಎಂಬ ಗ್ರಂಥೀಯ ಮೂಲಕ ಉಸಿರಾಡುತ್ತದೆ. --> ಚಿಟ್ಟೆಗಳ ಆಯುಷ್ಯ 2 ವಾರಗಳಿಂದ 4 ವಾರಗಳವರೆಗೆ ಮಾತ್ರ