( 4 Oct, 2015) ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು Published By : upscgk.com ☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼☼ ಆಂದ್ರಪ್ರದೇಶ ವಿಶಾಖಪಟ್ಟಣ -- ಭಾಗ್ಯನಗರ,(city of destiny) ವಿಜಯವಾಡ -- ಗೆಲುವಿನ ಸ್ಥಾನ (place of victory) ಗುಂಟುರು -- ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ ಆಗ್ರಾ -- ತಾಜನಗರಿ ಕಾನ್ಪುರ -- ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ ಲಕ್ನೋ -- ನವಾಬರ ನಗರ (city of nawab's) ಪ್ರಯಾಗ -- ದೇವರ ಮನೆ ವಾರಾಣಾಸಿ -- ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ ಹಳೆಯ ನಗರ, ಪವಿತ್ರ ನಗರ ☼ ಗುಜರಾಥ ಅಹಮದಾಬಾದ -- ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, ಸೂರತ್ -- ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ. ☼ ಕರ್ನಾಟಕ ಬೆಂಗಳೂರು -- ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ. ಕೂರ್ಗ್ಸ -- ಭಾರತದ ಸ್ಕಾಟ್ಲೆಂಡ್. ಮೈಸೂರ -- ಸಾಂಸ್ಕ್ರತಿಕ ನಗರಿ. ☼ ಓಡಿಸ್ಸಾ ಭುವನೇಶ್ವರ -- ಭಾರತದ ದೇವಾಲಯ ನಗರ ☼ ತಮಿಳುನಾಡು ಕೊಯಮತ್ತೂರು -- ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್ ಮಧುರೈ -- ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city) ಸಲೇಂ -- ಮಾವಿನ ಹಣ್ಣಿನ ನಗರ. ಚೆನ್ನೈ -- ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india ☼ ಪಶ್ಚಿಮ ಬಂಗಾಳ ಡಾರ್ಜಿಲಿಂಗ್ -- ಬೆಟ್ಟಗಳ ರಾಣಿ, ದುರ್ಗಾಪೂರ -- ಭಾರತದ ರೋರ್ ಮಾಲ್ಡಾ -- ಮಾವಿನ ಹಣ್ಣಿನ ನಗರ. ಕಲ್ಕತ್ತ -- ಅರಮನೆಗಳ ನಗರ. ☼ ಜಾರ್ಖಂಡ್ ಧನಬಾದ್ -- ಭಾರತದ ಕಲ್ಲಿದ್ದಲು ರಾಜಧಾನಿ. ಜಮಶೇಡಪುರ -- ಭಾರತದ ಸ್ಟಿಲ್ ನಗರ, Pittsburgh of india. ☼ ತೆಲಂಗಾಣ ಹೈದ್ರಬಾದ -- ಮುತ್ತುಗಳ ನಗರ, ಹೈಟೆಕ್ ಸಿಟಿ. ☼ ರಾಜಸ್ತಾನ ಜೈಪುರ -- ಗುಲಾಬಿ ನಗರ, ಭಾರತದ ಪ್ಯಾರಿಸ್, ಜೈಸಲ್ಮೇರ್ -- ಭಾರತದ ಸ್ವರ್ಣ ನಗರ. ಉದಯಪುರ -- ಬಿಳಿನಗರ, ಜೋಧಪುರ -- ನೀಲಿನಗರ, ಸೂರ್ಯನಗರ. ☼ ಜಮ್ಮು ಕಾಶ್ಮೀರ ಕಾಶ್ಮೀರ -- ಭಾರತದ ಸ್ವಿಜರ್ಲೇಂಡ್, ಶ್ರೀನಗರ -- ಸರೋವರಗಳ ನಗರ. ☼ ಕೇರಳ(gods own country) ಕೊಚ್ಚಿ -- ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು, ಕೊಲ್ಲಂ -- ಅರಬ್ಬೀ ಸಮುದ್ರದ ರಾಜ. ☼ ಮಹಾರಾಷ್ಟ್ರ ಕೊಲ್ಲಾಪುರ -- ಕುಸ್ತಿಪಟುಗಳ ನಗರ. ಮುಂಬೈ -- ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್, ನಾಗ್ಪುರ್ -- ಕಿತ್ತಳೆ ನಗರ ಪುಣೆ -- ದಕ್ಷಿಣದ ರಾಣಿ(deccan queen) ನಾಸಿಕ್ -- ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ. ☼ ಉತ್ತರಖಂಡ ಋಷಿಕೇಶ -- ಋಷಿಗಳ ನಗರ, ಯೋಗ ನಗರ. ☼ ದೆಹಲಿ ದೆಹಲಿ -- ಚಳುವಳಿಗಳ ನಗರ. ☼ ಪಂಜಾಬ ಪಟಿಯಾಲಾ -- royal city of india, ಅಮೃತಸರ್ -- ಸ್ವರ್ಣಮಂದಿರದ ನಗರ. ☼ ಹರಿಯಾಣ ಪಾಣಿಪತ್ತ -- ನೇಕಾರರ ನಗರ, ಕೈಮಗ್ಗದ ನಗರ.